The Government has announced Rs 5000 as a compensation for Cab and Auto Rickshaw drivers as a one-time relief
We have listed out the steps for you to apply
1 Visit the Seva Sindhu Portal of GoK at website name
2 Keep your Driving License, RC card, Permit, adhaar number and Bank account details.
3 Department will verify all the details and transfer the amount directly to bank account.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶದೆಲ್ಲೆಡೆ ಲಾಕ್ಡೌನ್ಮಾಡಲಾಗಿದೆ. ಇದರಿಂದ ಆಟೋ, ಟ್ಯಾಕ್ಸಿ ಹಾಗು ಕ್ಯಾ ಬ್ಚಾಲಕರು ತತ್ತರಿಸಿ ಹೋಗಿದ್ದರಿಂದ ಸರ್ಕಾರ ಐದು ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಸಹಾಯಧನ ಹೇಗೆ ತೆಗೆದು ಕೊಳ್ಳುವುದು ಎಂದು ಇಲ್ಲಿ ತಿಳಿದುಕೊಳ್ಳಿ.
ಟ್ಯಾಕ್ಸಿ, ಆಟೋ ಹಾಗು ಕ್ಯಾಬ್ಚಾಲಕರಿಗಾಗಿ ಘೋಷಣೆ ಮಾಡಿರುವ ವಿಶೇಶಪ್ಯಾಕೇಜ್ನ್ನ ಅರ್ಹ ಚಾಲಕರಿಗೆ ತಲುಪಿಸುವ ಸುತ್ತೋಲೆ ಹೊರಡಿಸಿರುವ ಸರ್ಕಾರ ಸೇವಾಸಿಂಧು ಜಾಲ ತಾಣದಮೂಲಕ ಅರ್ಹ ವ್ಯಕ್ತಿಗಳ ಖಾತೆಗೆ ನೇರ ಹಣವರ್ಗಾವಣೆ ಮಾಡಲಾಗುತ್ತೆ.
ಸಿಎಂ ಪರಿಹಾರ ಸಹಾಯಧನ ಪಡೆಯಲು ಹೀಗೆ ಮಾಡಿ
1. ಚಾಲಕರು “ಸೇವಾಸಿಂಧುವೆಬ್” ಪೋರ್ಟ್ಲ್ನಲ್ಲೇ ಆನ್ಲೈನ್ಮೂಲಕ ಅರ್ಜಿ ಸಲ್ಲಿಸಬೇಕು.
2. ಚಾಲಕರು ಡ್ರೈವಿಂಗ್ಲೈಸನ್ಸ್, ವೆಹಿಕಲ್ರಿಜಿಸ್ಟ್ರೇಷನ್ನಂಬರ್, ಆಧಾರ್ನಂಬ ರ್ಹಾಗು ಬ್ಯಾಂಕ್ ಅಕೌಂಟ್ನಂಬ ರ್ದಾಖಲುಮಾಡ ಬೇಕು.
3. ಚಾಲಕರ ಅರ್ಜಿ ಪರಿಶೀಲನೆ ನಡೆಸಿ ನೇರವಾಗಿ ಖಾತೆಗೆ ವರ್ಗಾವಣೆ ಯಾಗಲಿದೆ.
ಈಬಗ್ಗೆ ಇನ್ನು ಹೆಚ್ಚು ತಿಳಿಯಲು ಈವಿಡಿಯೋ ವೀಕ್ಷಿಸಿ