ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ

ಪತ್ರಿಕಾ ಪ್ರಕಟಣೆ 28 ಮೇ 2019 ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ ಸಾವಿರಾರು ಕೋಟಿ ಹಣ ವ್ಯಯಿಸಿ ಸುಸ್ಥಿತಿಯಲ್ಲಿರುವ ಟಾರ್ ರಸ್ತೆಗಳಿಗೆ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಟ್ ಟಾಪಿಂಗ್ ಮಾಡಿದ ರಸ್ತೆಗಳಲ್ಲಿ ಮಳೆನೀರು ಚರಂಡಿಗಳಿಗೆ ಸೇರದೇ ರಸ್ತೆಯ ಬದಿಯಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ಇಂತಹ ಅವ್ಯವಸ್ಥಿತ, ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಬಿಎಂಪಿ ನಡೆಯನ್ನು ಆಮ್ ಆದ್ಮಿ ಪಾರ್ಟಿಯು […]

Read more

top