July 21, 2019 / by Prakash / BBMP, Road Works / 33 comments
ಪತ್ರಿಕಾ ಪ್ರಕಟಣೆ 28 ಮೇ 2019 ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ ಸಾವಿರಾರು ಕೋಟಿ ಹಣ ವ್ಯಯಿಸಿ ಸುಸ್ಥಿತಿಯಲ್ಲಿರುವ ಟಾರ್ ರಸ್ತೆಗಳಿಗೆ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಟ್ ಟಾಪಿಂಗ್ ಮಾಡಿದ ರಸ್ತೆಗಳಲ್ಲಿ ಮಳೆನೀರು ಚರಂಡಿಗಳಿಗೆ ಸೇರದೇ ರಸ್ತೆಯ ಬದಿಯಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ಇಂತಹ ಅವ್ಯವಸ್ಥಿತ, ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಬಿಎಂಪಿ ನಡೆಯನ್ನು ಆಮ್ ಆದ್ಮಿ ಪಾರ್ಟಿಯು […]
Read more
ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ
July 21, 2019 / by Prakash / BBMP, Road Works / 33 comments
ಪತ್ರಿಕಾ ಪ್ರಕಟಣೆ 28 ಮೇ 2019 ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ ಸಾವಿರಾರು ಕೋಟಿ ಹಣ ವ್ಯಯಿಸಿ ಸುಸ್ಥಿತಿಯಲ್ಲಿರುವ ಟಾರ್ ರಸ್ತೆಗಳಿಗೆ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಟ್ ಟಾಪಿಂಗ್ ಮಾಡಿದ ರಸ್ತೆಗಳಲ್ಲಿ ಮಳೆನೀರು ಚರಂಡಿಗಳಿಗೆ ಸೇರದೇ ರಸ್ತೆಯ ಬದಿಯಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ಇಂತಹ ಅವ್ಯವಸ್ಥಿತ, ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಬಿಎಂಪಿ ನಡೆಯನ್ನು ಆಮ್ ಆದ್ಮಿ ಪಾರ್ಟಿಯು […]
Read more
ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ
July 21, 2019 / by Prakash / BBMP, Garbage Issue / 94 comments
ಪತ್ರಿಕಾ ಪ್ರಕಟಣೆ 17 ಮೇ 2019 ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈಕ್ರೊ ಪ್ಲಾನ್ ಅಡಿಯಲ್ಲಿ ನಗರದ 198 ವಾರ್ಡ್ ಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೋದಂತೆ ಒಟ್ಟು 4466 ಆಟೋ ಟಿಪ್ಪರ್ಗಳು ಅಗತ್ಯವಿದೆ. ಆದರೆ ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 1273 ಆಟೋ ಟಿಪ್ಪರ್ ಗಳು ಇರುವುದು ಕೂಡ ಸಂದೇಹ! 2019-20ರ ಬಿಬಿಎಂಪಿ ಬಜೆಟ್ ಅನ್ನು ಪರಿಶೀಲಿಸುವುದಾದರೆ […]
Read more