ಹೊಸ ಆಯ್ಕೆ, ಹೊಸ ಬೆಂಗಳೂರು

 

ಎಎಪಿ, ಮುಂಬರುವ ಬಿಬಿಎಂಪಿ 2020 ಚುನಾವಣೆಗೆ 198 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಲು ಪ್ರಾರಂಭಿಸಿದೆ. ಅಭ್ಯರ್ಥಿಯಾಗಲು ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ/Click here for candidate application form

ಶಿಫಾರಸು ಮಾಡಲು ಅಥವಾ ಪ್ರಚಾರ ತಂಡ ಸೇರಲು 9538899334 ಗೆ ಕರೆಮಾಡಿ.

ಒಮ್ಮೆ ಭಾರತದ ಸುಂದರ ನಗರಗಳಲ್ಲಿ ಒಂದು ಎನಿಸಿಕೊಂಡಿದ್ದ ಬೆಂಗಳೂರು, ಇತ್ತೀಚಿನ ದಶಕಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ದೃಷ್ಟಿಹೀನ ಕಾಮಗಾರಿಗಳು, ತಡೆದುಕೊಳ್ಳಲಾಗದ ವಿಕಾಸ ಮತ್ತು ಅಪಾರ ಭ್ರಷ್ಟಾಚಾರದಿಂದಾಗಿ ಕುಲಗೆಡುತ್ತಿದೆ. ಈಗಿರುವ ಜನನಾಯಕರು ಬೆಂಗಳೂರಿನ ರಕ್ಷಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದು, ನಗರವು ತನ್ನ ಸಂಸ್ಕೃತಿ, ಮನಮೋಹಕ ವಾತಾವರಣ, ಕೆರೆಗಳು, ಉದ್ಯಾನಗಳು, ಗಿಡ-ಮರ-ಪಶು-ಪಕ್ಷಿ ಸಂಕುಲ ಎಲ್ಲವನ್ನೂ ಕಳೆದುಕೊಂಡಿದೆ. ವಾಹನ ದಟ್ಟಣೆಯಿಂದಾಗಿ ಜನರು ತಮ್ಮ ಆರೋಗ್ಯ ಹಾಗು ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಉಳ್ಳವರು, ತಮ್ಮ ಮಕ್ಕಳ ಶಿಕ್ಷಣಕ್ಕೆ ರಾಶಿ ಹಣ ಸುರಿದರೆ, ಇಲ್ಲದವರ ಪಾಡು ಶೋಚನೀಯ. ಎಲ್ಲೆಡಿ ಬಿದ್ದಿರುವ ಕಸದ ರಾಶಿ, ವಾಹನ ನಿಲುಗಡೆಗೆ ಇಲ್ಲದ ಸ್ಥಳಾವಕಾಶ, ವಾಹನ ದಟ್ಟಣೆ, ಲಗಾಮಿಲ್ಲದ ಭ್ರಷ್ಟಾಚಾರ ಇವುಗಳು ಬೆಂಗಳೂರಿನ ಹೊಸ ವ್ಯಾಖ್ಯಾನವಾಗಿದೆ.

ನಮಗೆ ಈಗ ಬೇಕಾಗಿರುವುದು ಬುದ್ಧಿಹೀನ ಸೌಕರ್ಯಗಳ ಅಭಿವೃದ್ಧಿಯಲ್ಲ, ಬದಲಿಗೆ ಮಾನವ ವಿಕಾಸ. ನಗರದ ಜನರ ಜೀವನಕ್ಕೆ ಜೀವಕಳೆ ತುಂಬಿ ಇದನ್ನು ಎಲ್ಲರಿಗೂ ಸೇರಬೇಕಾದ “ಬೊಂಬಾಟ್ ಬೆಂಗಳೂರು” ಮಾಡಬೇಕಿದೆ.

ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ. ಬೆಂಗಳೂರಿನ ಮುನ್ನಡೆಗೆ ಆಮ್ ಆದ್ಮಿ ಪಾರ್ಟಿಯೊಂದೇ ಪರ್ಯಾಯ. ಭ್ರಷ್ಟ, ಅಪರಾಧಿ, ಕೋಮುವಾದಿ, ಜಾತಿವಾದಿ ಶಕ್ತಿಗಳನ್ನು ಹೊರಗಿಟ್ಟು, ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬಲ್ಲ, ಸಮರ್ಥ ಅಭ್ಯರ್ಥಿಗಳನ್ನು ನಗರ ಸೇವಕರನ್ನಾಗಿ ಆಯ್ಕೆ ಮಾಡುವ ಅವಕಾಶ ಜನರಿಗೆ ನೀಡಲಿದೆ ಎಎಪಿ.

“ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ” ಎಂಬ ಹಳೆಯ ವರಸೆ ಬೇಕಿಲ್ಲ. ನಮ್ಮ ನಗರದ ನೀರು-ಗಾಳಿ-ಕಸ ನಿರ್ವಣೆ ವ್ಯವಸ್ಥೆಯನ್ನು ಶುಚಿಗೊಳಿಸಿ, ಸುಸ್ಥಿರ ಸೌಲಭ್ಯಗಳನ್ನು ನಿರ್ಮಿಸಿ, ನಮ್ಮ ಬೆಂಗಳೂರನ್ನು ಆರೋಗ್ಯಕರ ಬೆಂಗಳೂರನ್ನಾಗಿ ಮಾಡಬೇಕಿದೆ. ಈಗಿರುವ “ಕಟ್ ಮತ್ತು ಕಮಿಷನ್ ಮಹಾನಗರ ಪಾಲಿಕೆ” ಸಂಸ್ಕೃತಿ ಹೋಗಲಾಡಿಸಿ ಅದನ್ನು “ಬೊಂಬಾಟ್ ಬೆಂಗಳೂರು ಮಹಾನಗರ ಪಾಲಿಕೆ”ಯನ್ನಾಗಿ ಮಾಡವಂತಹ ಹೊಸ ರಾಜಕೀಯ ಸಂಸ್ಕೃತಿ ಬೆಳಸಬೇಕಿದೆ.

ಬೆಂಗಳೂರಿಗೆ ಬೇಕಾಗಿರುವುದು ಹೊಸ ಚಿಂತನೆಯುಳ್ಳ, ಪ್ರಗತಿಪರ ಕಾರ್ಪೊರೇಟರ್ಗಳು. ನೀವು ಅಂತಹ ಓರ್ವ ಅಭ್ಯರ್ಥಿಯಾಗಿರಬಹುದು ಅಥವಾ ಅಂತಹ ವ್ಯಕ್ತಿಗಳ ಪರಿಚಯ ನಿಮಗಿರಬಹುದು.

ಬೆಂಗಳೂರಿನ ಕರೆ: ಇಂದಲ್ಲದಿದ್ದರೆ ಇನ್ನೆಂದೂ ಆಗುವುದಿಲ್ಲ

CAMPAIGN TASKFORCE

Shanthala Damle

Shanthala Damle

BBMP Campaign In Charge

Image description

Mohan Dasari

President, AAP Bengaluru

Image description

Basavaraj Mudigoudar

Head of Policy And Research

Image description

Malavika Gubbivani

Head of Communications

Image description

Gopal Venkatareddy

Lead, Volunteer Management

Image description

Ravichandra

Head of Political Activism

Image description

Darshan Jain

Media In-charge

Image description

Gaurav Singhai

Lead, Technology Cell

Image description

Isha

Fund Raising Coordinator

Image description

Kalyani Menon

Training Coordinator

Image description

Genesia

Analyst, Information Management System

Image description

Naveen Khader

Lead, Citizen Services Wing

ORGANISING SECRETARIES
Image description

Dr. Renuka Vishwanathan

ShantiNagara

Image description

Sitaram

Basavanagudi

Image description

Channappa

Vijaynagara

Image description

Elangovan

Gandhinagara

Image description

Raghavendra Thane

Byatarayanapura

Image description

Paramesh

Rajarajeshwari Nagara

Image description

Firoz

BTM Layout

Image description

Anand Vasudevan

CV Raman Nagara


Join hands to make an impact

Contact Us

top