AAP Bengaluru First Convention for BBMP 2020

ಬಹುಕಾಲದ ಸ್ನೇಹಿತರನ್ನು ಭೇಟಿಯಾದ ಸಂತೋಷದ ಘಳಿಗೆ. ಒಬ್ಬರನ್ನೊಬ್ಬರು ಆಲಂಗಿಸುತ್ತಾ, ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುತ್ತಾ, ಲೋಕಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲಿಗೆ ಕಾರಣಗಳನ್ನು ವಿಮರ್ಶಿಸುತ್ತಾ, ಹಾಗೂ ಮೂಂಬರುವ ಚುನಾವಣೆಗಾಗಿ ಈಗಿನಿಂದಲೇ ಸಜ್ಜಾಗೋಣ ಎಂಬ ಧೈರ್ಯವನ್ನು ಎಲ್ಲರಲ್ಲೂ ಮೂಡಿಸುತ್ತಿದ್ದ ಕಾರ್ಯಕರ್ತರು…. ಜೂನ್ 9ರ ಭಾನುವಾರ ನಡೆದ ಬಿಬಿಎಂಪಿ ತಂಡದ ಸಮಾವೇಶದಲ್ಲಿ ಕಂಡುಬಂದ ಕೆಲ ತುಣುಕುಗಳಿವು. ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿ ಚುನಾವಣೆಗಾಗಿ ಈಗಾಗಲೇ ಸಜ್ಜುಗೊಳ್ಳುತ್ತಿದ್ದು, ಅದರ ಭಾಗವಾಗಿ ನಡೆದ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ ಮುಂಬರುವ ಚುನಾವಣೆಗಾಗಿ ಪ್ರತಿಯೊಬ್ಬರು ಒಂದೊಂದು […]

Read more

top