AAP Bengaluru First Convention for BBMP 2020

ಬಹುಕಾಲದ ಸ್ನೇಹಿತರನ್ನು ಭೇಟಿಯಾದ ಸಂತೋಷದ ಘಳಿಗೆ. ಒಬ್ಬರನ್ನೊಬ್ಬರು ಆಲಂಗಿಸುತ್ತಾ, ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುತ್ತಾ, ಲೋಕಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲಿಗೆ ಕಾರಣಗಳನ್ನು ವಿಮರ್ಶಿಸುತ್ತಾ, ಹಾಗೂ ಮೂಂಬರುವ ಚುನಾವಣೆಗಾಗಿ ಈಗಿನಿಂದಲೇ ಸಜ್ಜಾಗೋಣ ಎಂಬ ಧೈರ್ಯವನ್ನು ಎಲ್ಲರಲ್ಲೂ ಮೂಡಿಸುತ್ತಿದ್ದ ಕಾರ್ಯಕರ್ತರು….

ಜೂನ್ 9ರ ಭಾನುವಾರ ನಡೆದ ಬಿಬಿಎಂಪಿ ತಂಡದ ಸಮಾವೇಶದಲ್ಲಿ ಕಂಡುಬಂದ ಕೆಲ ತುಣುಕುಗಳಿವು. ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿ ಚುನಾವಣೆಗಾಗಿ ಈಗಾಗಲೇ ಸಜ್ಜುಗೊಳ್ಳುತ್ತಿದ್ದು, ಅದರ ಭಾಗವಾಗಿ ನಡೆದ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ ಮುಂಬರುವ ಚುನಾವಣೆಗಾಗಿ ಪ್ರತಿಯೊಬ್ಬರು ಒಂದೊಂದು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವುದಾಗಿ ವಚನವಿತ್ತರು.

To the happy moment of meeting a long time friends. A person who is ālaṅgisuttā, introducing new friends, reviewing the reasons for the aam aadmi party defeat in the Lok Sabha, and the workers who have been able to get ready for the elections….

Few clips from bbmp team’s conference on Sunday, June 9 Aam Admi party is already preparing for bbmp elections, the workers who joined the conference as part of it are the ones who have taken a responsibility for the upcoming elections.

Leave a Reply

Your email address will not be published.

top